ಸರ ಕೀಳಲು ಬಂದವನು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅಕ್ಕೆಬಾಳು ಗ್ರಾಮದಲ್ಲಿ ನಡೆದಿದೆ.