ಆತ ಡಬಲ್ ಮರ್ಡರ್ ಮಾಡಿ 14 ವರ್ಷ ಜೈಲು ಶಿಕ್ಷೆ ಅನುಭವಿದ್ದವನು,ಲಾಯರ್ ಗಳ ಮೇಲಿನ ದ್ವೇಷಕ್ಕೆ ಆತ ಪ್ರತಿಕಾರ ತೀರಿಸಿಕೊ ಬೇಕು ಅಂತ ಶಪತ ಮಾಡಿದ್ದ ಖತರ್ನಾಕ್ ಕಳ್ಳ . ಕುಟುಂಬ ವೊಂದನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿ ರಾಬರಿ ಮಾಡಿದ್ದವನನ್ನ 20 ನಿಮಿಷದಲ್ಲಿ ಅರೆಸ್ಟ್ ಮಾಡಿದ್ದಾರೆ.