ಬೆಂಗಳೂರು: ತಮ್ಮ ಬಗ್ಗೆ ಬಂದ ರೂಮರ್ ಒಂದಕ್ಕೆ ಕಿಚ್ಚ ಸುದೀಪ್ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅದೆಂಥಾ ರೂಮರ್ ಎಂದು ತಿಳಿಯಬೇಕಿದ್ದರೆ ಈ ಸುದ್ದಿ ಓದಿ.ಆರ್ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡಾ ಪಾತ್ರ ಮಾಡುತ್ತಾರೆ. ಇದಕ್ಕಾಗಿ ಇಂದಿನಿಂದ ಶೂಟಿಂಗ್ ಗೆ ಹಾಜರಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯಾರೋ ಸುದ್ದಿ ಹಬ್ಬಿಸಿದ್ದರು. ಇದಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.ತಾನು ತ್ರಿಬಲ್ ಆರ್ ಸಿನಿಮಾದಲ್ಲಿ ನಟಿಸುವುದಿರಲಿ, ಆ ಸಿನಿಮಾದಲ್ಲಿ