ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಕಿಚ್ಚ ಸುದೀಪ್ ನಡುವಿನ ಸಂಧಾನ ಕೊನೆಗೂ ಫಲ ಕೊಟ್ಟಿದೆ. ಕಿಚ್ಚನ ರಾಜಕೀಯ ಜರ್ನಿಗೆ ಈ ಮೂಲಕ ಚಾಲನೆ ಸಿಕ್ಕಿದೆ.ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಇದೀಗ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಲಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ಖಚಿತಪಡಿಸಿದೆ.ಬಾದಾಮಿ ಜತೆಗೆ ಸಿದ್ದರಾಮಯ್ಯ ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಪ್ರಚಾರ ನಡೆಸಲು ಸುದೀಪ್ ಬಳಿ ಕೇಳಿಕೊಳ್ಳಲಾಗಿದ್ದು, ಸಮಯ ಸಿಕ್ಕರೆ ಅಲ್ಲೂ ಪ್ರಚಾರ ನಡೆಸುವ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ.ಅಷ್ಟಕ್ಕೇ