ಮಕ್ಕಳು ಅದಲು ಬದಲು ಆಗಿರುವ ಪ್ರಕರಣ ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಣಸಿರಸಗಿ ಗ್ರಾಮದ ನಂದಮ್ಮ ಎನ್ನುವ ಮಹಿಳೆಗೆ ಗಂಡು ಮಗು ಜನಿಸಿದೆ ಅಂತ ಹೇಳಿದ ನರ್ಸ್ ಗಳು ಗಂಡು ಮಗುವನ್ನು ಆಕೆಯ ಕೈಗೆ ನೀಡಿದ್ದಾರೆ.