ಬೆಂಗಳೂರು ರಸ್ತೆ ಬದಿಯಲ್ಲಿ ಟೀ ವ್ಯಾಪಾರ ಮಾಡಿಕೊಂಡಿದ್ದ ತಿಲಕ್ ಮಣಿಕಂಠ ಎಂಬಾತನಿಗೆ ಸ್ವಲ್ಪ ಜೂಜಾಟ ಆಡೊ ಹುಚ್ಚು.ಹಾಗಾಗಿ ಐದು ಲಕ್ಷ ಹಣ ತಗೊಂಡು ಆಗಸ್ಟ್ 1 ರಂದು ಸೀದಾ ಗೋವಾ ಕೆಸಿನೊಗೆ ತೆರಳಿದ್ದ.ಆತನಿಗೆ ಅಲ್ಲಿ ಅದೃಷ್ಟ ಖುಲಾಯಿಸಿಬಿಟ್ಟಿತ್ತು..25 ಲಕ್ಷ ಗೆದ್ದು ಬೆಂಗಳೂರಿಗೆ ಬಂದಿದ್ದ.ಇನ್ನೇನು ಲೈಫ್ ಸೂಪರ್ ಗುರೂ ಅಂದುಕೊಂಡವನು ಖುಷಿಯನ್ನ ಎಲ್ಲರ ಜೊತೆಗೆ ಹಂಚಿಕೊಳ್ಳಬೇಕಲ್ವಾ..! ಹಾಗಾಗಿ ಗೆದ್ದ ವಿಚಾರವನ್ನು ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದ.ಇದನ್ನ ನೋಡಿದ ಗೆಳೆಯರು ಮಗ ಸ್ವಲ್ಪಹಣ