ಕಾಲ್ ಗರ್ಲ್ ಆಗಿ ಬಂದವಳು ಕಿಡ್ನ್ಯಾಪರ್ ಆದ ಕಥೆ ಇದು.ಅತಿಯಾಸೆಗೆ ಬಿದ್ದಿದ್ದ ಯುವತಿ ತನ್ನದೇ ಗಿರಾಕಿಯನ್ನ ಅಪಹರಿಸಿದ್ದಳು. ಬೇರೆಯದ್ದೇ ಪ್ರಕರಣ ಎಂದುಕೊಂಡಿದ್ದ ಕಥೆಗೆ ಬೇರೆಯದ್ದೇ ಟ್ವಿಸ್ಟ್ ಸಿಕ್ಕಿದೆ. ಯಸ್ ಕಾಲ್ ಗರ್ಲ್ ಆ್ಯಂನಡ್ ಗ್ಯಾಂಗ್ ಈಗ ಅಂದರ್