ತ್ನಿಯನ್ನೇ ಪತಿ ಕೊಲೆ ಮಾಡಿದ್ದ ಕೇಸ್.ಅರ್ಧಾಂಗಿಯನ್ನ ಕೊಂದ ಆಸಾಮಿ ಬಾಂಗ್ಲಾ ಗಡಿ ದಾಟಲು ಮುಂದಾಗಿದ್ದ.ಮಾಡಿದ್ದ ಪಾಪ ಎಲ್ಲಿ ಬಿಡತ್ತೆ ಹೇಳಿ.ಕೊನೆಗೂ ಪೊಲೀಸರು ಆರೋಪಿ ಕೈಗೆ ಕೋಳ ತೊಡಿಸಿದ್ದಾರೆ.ಕರೆತಂದು ವಿಚಾರಣೆ ನಡೆಸಿದಾಗ ಬೆಚ್ಚಿಬೀಳೊ ಸಂಗತಿ ಗೊತ್ತಾಗಿದೆ.