ಮಹಾನಗರ ಬೆಂಗಳೂರಿನ ಕಿಲ್ಲರ್ ರಸ್ತೆ ಗುಂಡಿಗಳು ಜನರ ಜೀವ ಬಲಿ ಪಡೆಯುತ್ತಿವೆ. ರಸ್ತೆ ಗುಂಡಿಗಳಿಂದಾಗಿ ಕಳೆದ ವರ್ಷ ಏಳು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಕೈ ಕಾಲು ಮುರಿದುಕೊಂಡು ಗಾಯಗೊಂಡಿದ್ದು, ಜೀವ ಭಯದಲ್ಲಿ ವಾಸಿಸುವಂತಾಗಿದೆ. ಇನ್ನು ಅದೆಷ್ಟೋ ವಾಹನಗಳು ಕೆಟ್ಟು ಮನೆಯಲ್ಲೇ ನಿಂತಿವೆ . ಹೌದು ಬೆಂಗಳೂರಿನ ಹೃದಯ ಭಾಗವಾಗಿರು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ರಸ್ತೆ ಗುಂಡಿಗಳೂ ಬಾಯಿ ತೆರೆದು ಸಾವನ್ನು ಕೈಬೀಸಿ ಕರಿಯುತ್ತಿದ್ದೆ. ಅದೆಷ್ಷು ಬಾರಿ ಬಿಬಿಎಂಪಿ