ಆಕೆ ಮೂವತ್ತೈದು ವರ್ಷದ ಮಹಿಳೆ.ಈತ 22 ವರ್ಷದ ತರುಣ.ಅಕ್ಕ ಪಕ್ಕದವರಿಗೆ ಅಕ್ಕ ಅಕ್ಕ ಅಂತಲೇ ಮನೆಗೆ ಕರೆಸಿಕೊಳ್ತಿದ್ದ.ಆದ್ರೆ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ಳು.ಆಸ್ಪತ್ರೆಯಲ್ಲಿ ಪೊಲೀಸರ ಮುಂದೆಯೂ ಇದೇ ಸಿಸ್ಟರ್ ಅನ್ನೋ ಡೈಲಾಗ್ ಹೊಡೆದಿದ್ದ.ಆದ್ರೆ ಪೊಲೀಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಸಿದಾಗ ಭಯಾನಕಸತ್ಯ ಬಹಿರಂಗ ಗೊಂಡಿದೆ.ಸಾವಿನ ಹಿಂದಿನ ಸತ್ಯ ರಿವೀಲ್ ಆಗಿದೆ.35 ವರ್ಷದ ಮಹಿಳೆ ಹೆಸರು ಸರಗುಣಂ ನೋಡೋಕೆ ಅಂತಾ ಸುಂದರಿ ಏನಲ್ಲ..22 ವರ್ಷದ ತರುಣನ ಹೆಸರು ಗಣೇಶ ಈತನೇನು ಸುರಸುಂದರಾಂಗ ಅಲ್ಲಾ.ಆದ್ರೂ