ಕ್ರಿಕೆಟ್ ನಲ್ಲಿ ಸೋಲು-ಗೆಲುವಿನ ವಿಚಾರವಾಗಿ ಶುರುವಾದ ಕಿರಿಕ್ ನಡು ರಸ್ತೆಯಲ್ಲಿ ಬಡಿದಾಡೊವರೆಗು ಬಂದು ಬಿಟ್ಟಿದೆ.ಕಿಡಿಗೇಡಿಗಳು ಟೆನಿಸ್ ಕೋಚ್ ಮೇಲೆ ರಾಕ್ಷಸರಂತೆ ಮುಗಿಬಿದ್ದಿದ್ದಾರೆ.ಕಿಚನ್ ಐಟಂ ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.ಘಟನೆಯ ದೃಶ್ಯ ನಿಜಕ್ಕೂ ಬೆಚ್ಚಿ ಬೀಳುವಂತಿದೆ.ನೀರಿನ್ ಕ್ಯಾನ್ ಎತ್ತಾಹಿ ಹಲ್ಲೆ..ಸೌಟ್ ನಿಂದ ಹೊಡೆದು ಅಟ್ಟಹಾಸ..ಬಾಂಡಲಿಯಿಂದ ಬಡಿದು ಕ್ರೌರ್ಯ..ಹೀಗೆ ಯುವಕರ ಗುಂಪಿನ ದಾಳಿಗೆ ಆವತ್ತು ಸಹೋದರರು ನಡುಗಿ ಹೋಗಿದ್ರು..ನಡು ರಸ್ತೆಯಲ್ಲೇ ಪ್ರಜ್ಙೆ ತಪ್ಪಿ ಬಿದ್ದಿದ್ರು...ಆದ್ರೆ ಅಂದು ದಾದಾಗಳಂತೆ ದಾಂಗುಡಿ ಇಟ್ಟು ಹಲ್ಲೆ