ಇಂಧನ ಸಚಿವ ಕೆ ಜೆ ಜಾರ್ಜ್ ಸುದ್ದಿಗೊಷ್ಠಿ ನಡೆಸಿದ್ದು,ಬೇಸಿಗೆ ಕಾಲದಲ್ಲಿ ವಿದ್ಯುತ್ ಪೂರೈಕೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ .ಪವರ್ ಭೇಡಿಕೆ ಈ ಭಾರಿ ಹೆಚ್ಚಾಗಿದೆ .ಮಳೆ ರಾಜ್ಯದಲ್ಲಿ ಕಡಿಮೆ ಆಗಿದೆ .ಥರ್ಮಲ್ ಪ್ಲಾಂಟ್ ಗಳನ್ನು ದುರಸ್ಥಿ ಮಾಡುತ್ತಿದ್ದೇವೆ.14,000 ಮೇಗಾ ವ್ಯಾಟ್ ವಿದ್ಯುತ್ ಗೆ ಭೇಡಿಕೆ ಬಂದಿದೆ .ಸೋಲಾರ್ 51% ಸೋಲಾರ ಬಳಸುತ್ತಿದ್ದೇವೆ.ಸೋಲಾರದು ಮಳೆ ಇಲ್ಲಾ ಅಂದ್ರು ಮೋಡ ಇತ್ತು ಅದು ಕೂಡಾ ತೊಂದರೆ ಆಗಿದೆ.ಕರ್ನಾಟಕವೇ ಕತ್ತಲೆ ಹೋಗಿದೆ