ಬೆಂಗಳೂರು : KKRDB (ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ )ಗೆ ಇನ್ನೂ ಅಧ್ಯಕ್ಷರ ನೇಮಕ ಮಾಡದ ಹಿನ್ನಲೆ ರಾಜ್ಯ ಸರ್ಕಾರದ ಮೇಲೆ ಕೆಲವು ಶಾಸಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದ ಕೆಲ ಬಿಜೆಪಿ ಶಾಸಕರ ಬೇಸರ ಹೊರಹಾಕಿದ್ದಾರೆ. 1500 ಕೋಟಿ ರೂಪಾಯಿ ಅನುದಾನದ ಕೆಕೆಆರ್ ಡಿಬಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಹೊಂದಿರುವ ಅಧ್ಯಕ್ಷ ಸ್ಥಾನವಾಗಿದ್ದು, ಆದರೆ ಮಂಡಳಿಗೆ ಅಧ್ಯಕ್ಷರ ನೇಮಕವಾಗದಿದ್ದರಿಂದ ಅಭಿವೃದ್ಧಿಗೆ