ಸಿಲಿಕಾನ್ ಸಿಟಿಗೆ ಈಗ ಕೆಎಂಎಫ್ ಬಿಗ್ ಶಾಕ್ ಕೊಟ್ಟಿದೆ. ನಂದಿನಿ ಹಾಲಿ ನ ಕೊರತೆ ಈಗ ಎದುರಾಗಿದ್ದು, ನಂದಿನಿ ಬೂತ್ನವರಿಗೆ ಕಿರಿಕಿರಿ ಆರಂಭವಾಗಿದೆ. ಅತ್ತ ಸಾರ್ವಜನಿಕರು ಹಾಗೂ ಹೋಟೆಲ್ ಮಾಲೀಕರು ಪರದಾಟ ಪಡುವ ಪರಿಸ್ಥಿತಿ ಎದುರಾಗಿದೆ .ಏಕಾಏಕಿ ನಂದಿನಿ ಹಾಲು ಪ್ರತಿನಿತ್ಯ ಬೆಂಗಳೂರಿಗೆ 4 ಲಕ್ಷ ಲೀಟರ್ ಹಾಲಿನ ಕೊರತೆಯುಂಟಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಾಮನ್ ಅಂತಾ ಅಂದುಕೊಂಡ್ರೇ ಇದ್ಕಕೆ ಕಾರಣ ಬೇರೆಯೇ ಅಂತಿದೆ ಬಮೂಲ್. ಇನ್ನೊಂದಡೆ ನಂದಿನಿ