ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಹಾಲು ತರಲು ಹೋಗಬೇಕಲ್ಲಾ ಎಂದು ಸೋಮಾರಿತನ ಮಾಡುವವರ ನೆರವಿಗೆ ಕೆಎಂಎಫ್ ಬಂದಿದೆ. ಆನ್ ಲೈನ್ ಮೂಲಕ ಹಾಲು ಖರೀದಿಸಲು ವ್ಯವಸ್ಥೆ ಮಾಡಿದೆ. ಆನ್ ಲೈನ್ ಮೂಲಕ ನಂದಿನಿ ಹಾಲು ಖರೀದಿಸಲು ಇಡೈರಿ ಎಂಬ ಆನ್ ಲೈನ್ ವ್ಯವಸ್ಥೆಯನ್ನು ತೆರೆದಿದೆ. ಶುಕ್ರವಾರ ಆನ್ ಲೈನ್ ಪೋರ್ಟಲ್ ನನ್ನು ಲೋಕಾರ್ಪಣೆಗೊಳಿಸಲಾಗಿದೆ.ಆದರೆ ಈ ಸೇವೆ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ 8