ದಿನದಿಂದ ದಿನಕ್ಕೆ ನಂದಿನಿ ಬ್ರಾಂಡ್ ಹೆಚ್ಚು ಜನ ಮನ್ನಣೆ ಗಳಿಸುತ್ತಿದೆ. ಇಷ್ಟು ದಿನ ಹಾಲಿನ ಐಟಮ್ಸ್ ಗೆ ಮಾತ್ರ ಫೇಮಸ್ ಆಗಿತ್ತು. ಇದೀಗ ಬ್ರಾಂಡ್ ಹೆಚ್ಚಿಸಿಕೊಳ್ಳಲು ಹೊಸ ಪ್ಲಾನ್ ಗೆ ಕೆ ಎಂ ಎಫ್ ರೆಡಿಯಾಗಿದೆ. ಇನ್ಮುಂದೆ ನಂದಿನಿ ಬ್ರಾಂಡ್ ನಲ್ಲೂ ಚಾಕೊಲೇಟ್ ಸಿಗಲಿದೆ.ಈಗಾಗಲೇ ಜನಮನ್ನಣೆ ಹಾಗೂ ನಂಬಿಕೆಗಳಿಸಿರುವ ನಂದಿನಿಯಿಂದ ಇನ್ನಷ್ಟು ಆರೋಗ್ಯಕರ ಉತ್ಪನ್ನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ ತನ್ನ ಚಾಪು ಮೂಡಿಸುತ್ತಿರುವ ನಂದಿನಿ, ಇನ್ಮುಂದೆ ಚಾಕೊಲೇಟ್ ಗೂ