ಕೊರೊನಾ ವೈರಸ್ ನಿಂದ ದೇಶದಲ್ಲಿ ಮೊದಲ ವ್ಯಕ್ತಿ ಸಾವು ಕಂಡ ಕಲಬುರಗಿಯಲ್ಲಿ ಕೋವಿಡ್ 19 ಪರೀಕ್ಷೆ ಶಂಕಿತರಲ್ಲಿ ಮಾಡಲಾಗುತ್ತಿದೆ. ಕೋವಿಡ್-19 (ನೋವೆಲ್ ಕೊರೋನಾ ವೈರಸ್) ಪರೀಕ್ಷೆ ರೋಗದ ಲಕ್ಷಣಗಳನ್ನು ಕಂಡ ಶಂಕಿತರಿಗೆ ಮಾತ್ರ ಮಾಡಲಾಗುತ್ತದೆ ಎಂದು ಡಾ.ಅನೀಲ ತಾಳಿಕೋಟಿ ಹೇಳಿದ್ದಾರೆ. ಕಲಬುರಗಿ ಪತ್ರಿಕಾ ಭವನ ದಲ್ಲಿ ಪತ್ರಕರ್ತರಿಗೆ ಆಯೋಜಿಸಲಾದ ಕೋವಿಡ್-19 (ನೋವೆಲ್ ಕೊರೋನಾ ವೈರಸ್) ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಕೊರೋನಾ ಬಾಧಿತ ದೇಶಗಳಿಂದ ಹಿಂದಿರುಗಿದ ವ್ಯಕ್ತಿಯ ವಿದೇಶ ಪ್ರವಾಸದ