ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಮುಖಂಡರನ್ನು ನೇಮಕ ಮಾಡದೇ ಇರೋದ್ರಿಂದ ಇದೀಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್ ಹೆಸರು ಕೇಳಿಬರುತ್ತಿರೋ ಜೊತೆಗೆ ಇದೀಗ ಮಾಜಿ ಸಚಿವರು ಬಿಗ್ ಫೈಟ್ ಕೊಡೋಕೆ ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೆಸರು ಕೇಳಿಬರತೊಡಗಿದೆ. ಇದರಿಂದಾಗಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾದಿಗೆ ವಿಘ್ನಗಳು ಮುಂದುವರಿದಂತೆ ಆಗಿವೆ. ಯಾರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕು ಅನ್ನೋದು ಕೈ