ಬೆಂಗಳೂರು : ಖಾಸಗಿ ವೈದ್ಯರ ಕೆಪಿಎಂಇ ಮಸೂದೆ ಜಾರಿ ನನ್ನ ರಾಜಕೀಯ ಬದುಕಿನ ಐತಿಹಾಸಿಕ ಕಾರ್ಯವಾಗಿದೆ ಎಂದು ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.