ಅಪರೇಷನ್ ಕಮಲ ವಿಚಾರವಾಗಿ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ್ದು,ಬಿಜೆಪಿ ಒಂದು ಬಾರಿ ಅಲ್ಲ ಅನೇಕ ಬಾರಿ ಬೇರೆ ಶಾಸಕರನ್ನ ದುಡ್ಡು ಕೊಟ್ಡು ಖರೀದಿ ಮಾಡಿದೆ.೨೦೦೮ ರಲ್ಲಿ ಇದೆ ೨೦೧೮ ರಲ್ಲಿ ಮಾಡಿತ್ತು.ಅವರ ಜಾಯಮಾನದಲ್ಲೇ ನಡೆದಿದೆ.ಮಹಾರಾಷ್ಟ್ರ ಗೋವಾ ರಾಜಸ್ಥಾನ ಎಲ್ಲಾ ಕಡೆ ಅಪರೇಷನ್ ಆಗಿದೆ.ಎಲ್ಲಿ ಅಧಿಕಾರದಲ್ಲಿದ್ದಾರೆ ಅಲ್ಲಿ ಅಪರೇಷನ್ ಆಗಿದೆ.ಅವರ ಮುಖ್ಯಸ್ಥರೇ ಹೇಳಿದ್ದಾರೆ .ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡೋದು ಅವರ ಚಾಳಿ.ಬಿಜೆಪಿ ಅವರು ಸಂವಿಧಾನಕ್ಕೂ ಗೌರವ ಕೊಡಲ್ಲ.ವಾಮ ಮಾರ್ಗ ಅವರ ರಾಜ