ಬೆಂಗಳೂರು : ಕೃಷ್ಣಾ ನದಿ ನೀರು ಮರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಬಳಿಕ ಇದೀಗ ಆಂಧ್ರ, ತೆಲಂಗಾಣ ಕಿರಿಕ್ ಶುರುಮಾಡಿದೆ. ನ್ಯಾಯಮಂಡಳಿಯಲ್ಲಿ ಮರುವಿಚಾರಣೆ ಮಾಡುವಂತೆ ಆಂಧ್ರ, ತೆಲಂಗಾಣ ಸಿಎಂಗಳು ಆಗ್ರಹಿಸಿದ್ದಾರೆ. ನಿನ್ನೆ ಕೇಂದ್ರ ಜಲಶಕ್ತಿ ಸಚಿವರ ಜತೆ ನಡೆದ ಸಭೆಯಲ್ಲಿ 2 ರಾಜ್ಯ ಸಿಎಂಗಳಿಂದ ವಿಷಯ ಪ್ರಸ್ತಾಪ ಮಾಡಲಾಗಿದೆ. ನೀರು ಹಂಚಿಕೆ ಮರು ವಿಚಾರಣೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.ಮರುವಿಚಾರಣೆಗೆ ಕೇಂದ್ರದಿಂದಲೂ ಒಲವು ತೋರಿದೆ. ಸದ್ಯ ಸುಪ್ರಿಂನಲ್ಲಿ ಕೇಸ್ ಹಾಕಿರೋ