ಬೆಂಗಳೂರು: ಹೈಕಮಾಂಡ್ ಗೆ ಹವಾಲಾ ಹಣ ರವಾನೆ ಮಾಡಿದ್ದಾರೆಂಬ ಸಚಿವ ಡಿಕೆ ಶಿವಕುಮಾರ್ ಮೇಲಿನ ಗಂಭೀರ ಆರೋಪದ ಬಗ್ಗೆ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ನಾಲ್ಕು ದಿನ ಕಳೆದ ಮೇಲೆ ಪ್ರತಿಕ್ರಿಯಿಸುತ್ತಾರಂತೆ!ಯಾವ ಕಾರಣಕ್ಕೆ ಈಶ್ವರಪ್ಪ ನಾಲ್ಕು ದಿನಗಳ ಅವಧಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಈ ಪ್ರಕರಣದ ಬಗ್ಗೆ ಈಗಂತೂ ಪ್ರತಿಕ್ರಿಯಿಸದೇ ಇರಲು ತೀರ್ಮಾನಿಸಿದ್ದಾರೆ.ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಈಶ್ವರಪ್ಪ ನಿನ್ನೆ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದ ಬೇಳೂರು ಗೋಪಾಲಕೃಷ್ಣ ವಿರುದ್ಧವೂ