ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಬಿಜೆಪಿ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಧೋರಣೆಗೆ ಈಶ್ವರಪ್ಪ ಕ್ಯಾತೆ ತೆಗೆದಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ ಮೇಲೆ ಎಷ್ಟು ಜನ ಒಬಿಸಿ ಪಂಗಡಕ್ಕೆ ಸೇರಿದವರ ಸಾವಾಗಿದೆ. ಆದರೂ ಸಿಎಂ ಅವರ ಮನೆಗೆ ಭೇಟಿ ನೀಡಿಲ್ಲ. ಆದರೆ ಮೊನ್ನೆ ಮಂಗಳೂರಿನಲ್ಲಿ ಮುಸ್ಲಿಮರೊಬ್ಬರು ಸತ್ತಾಗ ಅವರ ಮನೆಗೆ ಭೇಟಿಕೊಟ್ರು. ಅದೇ ಸಂದರ್ಭದಲ್ಲಿ ಯಾರಾದ್ರೂ ಏನಾದ್ರೂ ತಿಳ್ಕೊಂಡ್ರೆ ಎಂದು ಬಿಜೆಪಿ