ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಲೇವಡಿ ಮಾಡಿರುವ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ, ರಾಹುಲ್ ರಾಜ್ಯದ ತುಂಬಾ ಓಡಾಡಿಕೊಂಡಿರಲಿ, ಆಗ ಕಾಂಗ್ರೆಸ್ ಸೋಲುತ್ತದೆ ಎಂದಿದ್ದಾರೆ.ಕಲಬುರ್ಗಿಯಲ್ಲಿ ಮಾತನಾಡಿದ ಈಶ್ವರಪ್ಪ ರಾಹುಲ್ ರಾಜ್ಯ ಪ್ರವಾಸದ ಬಗ್ಗೆ ಲೇವಡಿ ಮಾಡಿದ್ದಾರೆ. ರಾಹುಲ್ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದಲ್ಲೂ ಓಡಾಡಲಿ. ಹಾಗಿದ್ದರೆ ಖಂಡಿತವಾಗಿ ಕಾಂಗ್ರೆಸ್ ಸೋಲುತ್ತದೆ ಎಂದು ಈಶ್ವರಪ್ಪ ಅಪಹಾಸ್ಯ ಮಾಡಿದ್ದಾರೆ.ರಾಹುಲ್ 21 ರಾಜ್ಯಗಳಲ್ಲಿ ಎಲ್ಲಾ ಕ್ಷೇತ್ರಗಳಿಗೂ ಭೇಟಿ ಕೊಟ್ಟಿದ್ದರು. ಅಲ್ಲೆಲ್ಲಾ