ಬೆಂಗಳೂರು : ಮಹಿಳೆ ಜೊತೆ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಬಸ್ ಕಂಡಕ್ಟರ್ ಶಿಶುಹರಿ ಶಾಲುರ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಬೆಂಗಳೂರಿನಿಂದ ಪುತ್ತೂರಿಗೆ ಹೊರಟಿದ್ದ ಬಸ್ ನಲ್ಲಿ ಮಹಿಳೆಯೊಬ್ಬರ ಬಳಿ ಬಂದು ಕುಳಿತ ಕಂಡಕ್ಟರ್ ಈ ರೀತಿಯಾಗಿ ವರ್ತಿಸಿದ್ದು, ಮಹಿಳೆ ಅದನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಬಳಿಕ ಕಂಡಕ್ಷರ್ ಗೆ ಕಪಾಳ ಮೋಕ್ಷ ಮಾಡಿ ಬಸ್ ನಿಂದ