ಕಂಠ ಪೂರ್ತಿ ಕುಡಿದು ಚಾಲಕ KSRTC ಬಸ್ ಚಲಾಯಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನನ್ನು, ನಿರ್ವಾಹಕ ಅಮಾನತು ಮಾಡಿರುವ ಘಟನೆ ಮೈಸೂರಿನ ಹೆಚ್.ಡಿ ಕೋಟೆಯಿಂದ ಮೈಸೂರಿಗೆ ಹೋಗುತ್ತಿದ್ದ KSRTC ಬಸ್ನಲ್ಲಿ ನಡದಿದೆ. KSRTC ಬಸ್ ಚಾಲಕ ಗೋಪಾಲ ಕೃಷ್ಣ ಅವರನ್ನು ನಿರ್ವಾಹಕ ಪ್ರಕಾಶ್ ಅಮಾನತು ಮಾಡಿದ್ದಾರೆ. ಬಸ್ ಚಲಾಯಿಸಲು ಸಾಧ್ಯವಾಗದೇ ಹ್ಯಾಂಡ್ ಪೋಸ್ಟ್ ಬಳಿ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರಿಗೆ ಆವಾಜ್ ಹಾಕಿದ್ದಾನೆ. ಬಸ್ ಚಲಾವಣೆ ವೇಳೆ ಚಾಲಕನ