ಬೆಂಗಳೂರು : ರಾಜ್ಯದಲ್ಲಿ ವಲಸೆ ಕಾರ್ಮಿಕರನ್ನು ಶಿಫ್ಟ್ ಮಾಡಲು ಕೆಎಸ್ ಆರ್ ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಒಪ್ಪಂದದ ಮೇರೆಗೆ 137 ಬಸ್ ಸಂಚಾರಕ್ಕೆ ಅವಕಾಶ ನೀಡಿದ್ದು, 1 ಬಸ್ ನಲ್ಲಿ 21 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಆದರೆ ಈ ಬಸ್ ವ್ಯವಸ್ಥೆ ವಲಸೆ ಕಾರ್ಮಿಕರಿಗೆ ಮಾತ್ರ ಮೀಸಲಿಟ್ಟಿದ್ದು, ಸಾರ್ಜಜನಿಕರು ಬಳಸುವಂತಿಲ್ಲ. ಎನ್ನಲಾಗಿದೆ. ತುಮಕೂರು 3 ಬಸ್, ಹಾಸನ 2 ಬಸ್, ಚಿಕ್ಕಮಗಳೂರು 43, ಪುತ್ತೂರು