ನೇಣು ಬಿಗಿದುಕೊಂಡು ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ, ತುಮಕೂರು ಜಿಲ್ಲೆ ಪಾವಗಡ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ನಡೆದಿದೆ. ಶಶಿಧರ್ ಆತ್ಮಹತ್ಯೆ ಶರಣಾದ ಬಸ್ ಚಾಲಕರಾಗಿದ್ದು, ಹೊಸದುರ್ಗ ಮೂಲದ ಶಶಿಧರ್ ಪಾವಗಡ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಬಸ್ ಚಾಲಕ ಕಂ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ರು. ಕಳೆದ ಎರಡು ದಿನಗಳ ಹಿಂದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ವಾರದ ನಂತ್ರ ಡಿಪೋ ಸಿಬ್ಬಂದಿ ಘಟನೆ ಬೆಳಕಿಗೆ