ಮಂಡ್ಯದಲ್ಲಿ ಹಿರಿಯ ಅಧಿಕಾರಿಗಳ ಕುರುಕುಳಕ್ಕೆ KSRTC ಚಾಲಕರು ಬೇಸತ್ತು ಒಬ್ಬೊಬ್ಬರೆ ಆತ್ಮಹತ್ಯೆ ಗೆ ಯತ್ನಿಸುತ್ತಿದ್ದು, ಇಂದು ಕೂಡ ಮಂಡ್ಯದ ಮತ್ತೊಬ್ಬ KSRTC ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.