ಬೆಂಗಳೂರು: ಯುಗಾದಿ ಹಬ್ಬದ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಶಾಕ್ ನೀಡಿದೆ. ಕೆಎಸ್ ಆರ್ ಟಿಸಿ ಬಸ್ ದರ ನೋಡಿದ್ರೆ ಬೆಚ್ಚಿ ಬೀಳ್ತೀರಿ.ಈ ಮಾಸಾಂತ್ಯಕ್ಕೆ ಸಾಲು ಸಾಲು ರಜೆಯಿದೆ. ಆದರೆ ಟಿಕೆಟ್ ಬುಕ್ ಮಾಡಲು ಕೌಂಟರ್ ಗೆ ಹೋದರೆ ಶಾಕ್ ಆಗೋದು ಗ್ಯಾರಂಟಿ. ಯಾಕೆಂದರೆ ಬಸ್ ಪ್ರಯಾಣ ದರ ದುಪ್ಪಟ್ಟಾಗಿದೆ.600 ರೂ. ಗಳಷ್ಟು ಟಿಕೆಟ್ ದರವಿರುವ ಪ್ರಯಾಣಕ್ಕೆ ಈ ಸಾಲು ಸಾಲು ರಜಾ ದಿನಗಳಂದು 1200 ರೂ.