ವಿಧಾನಸಭೆ ಚುನಾವಣೆ ಸಮೀಸುತ್ತಿದಂತೆ ಬಿಜೆಪಿ ಶಾಸಕ ನಿಂದ ಕುಕ್ಕರ್ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ.ಕ್ಷೇತ್ರದ ಮತದಾರರಿಗೆ ಬಿಜೆಪಿ ಶಾಸಕ ಉದಯ್ ಗರುಡಚಾರಿ ಕುಕ್ಕರ್ ನೀಡಿದ್ದಾರೆ.ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದಿದ್ರು ಮತದಾರರ ಓಲೈಕ್ಕೆಗೆ ಕುಕ್ಕರ್ ವಿತರಣೆಯನ್ನ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಚಾರಿ ಮಾಡಿದ್ದಾರೆ ಸಂಕ್ರಾಂತಿ ಅಂತ ತಮಿಳು ಜನಾಂಗದ ಮತದಾರರಿಗೆ ಕುಕ್ಕರ್ ವಿತರಣೆ ಮಾಡಿದ್ದು,ಈಗ ಅಲ್ಪಸಂಖ್ಯಾತ ಓಲೈಕ್ಕೆಗೆ ಮುಸ್ಲಿಂ ಸಮುದಾಯದ ಮತದಾರರಿಗೆ ಕುಕ್ಕರ್ ನೀಡುತ್ತಿದ್ದುಕ್ಷೇತ್ರದ ಸುಮಾರು ೩೦ ಸಾವಿರ ಕ್ಕೂ ಹೆಚ್ಚು