ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ೨೦೨೪ರ ಲೋಕಸಮರಕ್ಕೆ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿವೆ. ಆದರೆ ಸೀಟು ಹಂಚಿಕೆಯ ಮಾತುಕತೆಯನ್ನು ಬಿಟ್ಟು, ಇನ್ನೂಳಿದ ಮೈತ್ರಿಯ ಕಾರ್ಯತಂತ್ರಗಳ ಬಗ್ಗೆ ಈಗಾಗಲೇ ಬಿಜೆಪಿಯ ಡೆಲ್ಲಿಯ ವರಿಷ್ಠರ ಬಳಿ ಒಂದಷ್ಟು ಮಾತುಕತೆಗಳು ನಡೆದಿವೆ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ಗೆ ೧೩೫ ಸ್ಥಾನಗಳ ಪ್ರಚಂಡ ದಿಗ್ವಿಜಯ ಗಳಿಸಿರೋದೇ ೨೦೨೪ರ ಸಮರವನ್ನು ದಿಟ್ಟವಾಗಿ ಎದುರಿಸಲು ಆತ್ಮವಿಶ್ವಾಸ ಬಂದಿದೆ. ಆದರೂ ಪಕ್ಷದಲ್ಲಿನ ಒಂದಷ್ಟು ಗೊಂದಲಗಳು, ಆತಂರಿಕ ರಂಪಾಟಗಳು ಚುನಾವಣೆಯ ಹೊತ್ತಿಗೆ