ಹಾಸನ : ರಾಜ್ಯದಲ್ಲಿ ಚಿಲ್ಲರೆ ರಾಜಕಾರಣ ನಡೆಯುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಸಿಎಂ ಯಾದಗಿರಿ ಭೇಟಿಯ ವೇಳೆ ಪ್ರತಿಭಟನೆ ಮಾಡಲಾಗಿತ್ತು. ಧರಣಿ ನಿರತ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡಲಾಗ್ತಿದೆ. ಅನರ್ಹ ಶಾಸಕರು ಶಾಸಕರೆಂದು ಸಿಎಂಗೆ ಪತ್ರ ಕೊಡುತ್ತಾರೆ. ಆ ಪತ್ರಕ್ಕೆ ಸಿಎಂ 200-300 ಕೋಟಿ ರೂ ಬಿಡುಗಡೆ ಮಾಡ್ತಾರೆ. ಜನರ ತೆರಿಗೆ ಹಣ ಇಷ್ಟಾನುಸಾರ ಖರ್ಚು ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ನಮ್ಮ ಮನೆ