ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆ ಕಲಾಪದಲ್ಲಿ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಬಿಜೆಪಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರ್ಜರಿಯಾಗಿ ಟಾಂಗ್ ನೀಡಿದ್ದಾರೆ. ಬಿಜೆಪಿಯವರು ಅಧಿಕಾರ ಬರಲು ಹಾಗೂ ಸರಕಾರ ರಚನೆ ಮಾಡೋಕೆ ಬಹಳ ಅರ್ಜೆಂಟ್ ನಲ್ಲಿದ್ದಾರೆ. ಇನ್ನು ರೆಬಲ್ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮೂಲಕ ಸ್ಪೀಕರ್ ಘನತೆಯನ್ನು ಹಾಗೂ ಅಧಿಕಾರ ಸ್ಥಾನದ ಬಗ್ಗೆ ಚರ್ಚೆಯಾಗುವಂತೆ ಮಾಡಿದ್ದಾರೆ ಎಂದ್ರು. ಸಿಎಂ ಕುರ್ಚಿ ನನಗೇನೂ ಶಾಶ್ವತ ಅಲ್ಲ. ಗೂಟಾ ಹಾಕಿ ಕುಳಿತಿದ್ದೇವೆ ಎಂದು