ಹಾಸನ: ಜೆಡಿಎಸ್ ನದ್ದು ವಂಶ ರಾಜಕಾರಣ ಎನ್ನುವ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ಸಿಎಂ ಸಿದ್ದರಾಮಯ್ಯ ಪುತ್ರ ಏನು ಸಾಧನೆ ಮಾಡಿದ್ದಾರೆಂದು ವರುಣಾದಲ್ಲಿ ಸ್ಪರ್ಧಿಸುತ್ತಿದ್ದಾರೆ? ಬಿಎಸ್ ವೈ ಪುತ್ರನಿಗೂ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಎತ್ತ ಸಂಬಂಧ? ನಮ್ಮನ್ನು ವಂಶ ರಾಜಕಾರಣ ಮಾಡುವವರು ಎನ್ನುವವರು ಅವರು ಏನು ಮಾಡ್ತಿರೋದು? ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ಅಷ್ಟೇ ಅಲ್ಲದೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರೇ ಬಂದರೂ ನನ್ನದೇ