ಅತೃಪ್ತ ಮೂವರು ಶಾಸಕರನ್ನು ಸ್ಪೀಕರ್ ಕೂಲಂಕುಶವಾಗಿ ಚರ್ಚಿಸಿ ಕಾನೂನು ರೀತಿಯಲ್ಲಿ ಅನರ್ಹ ಮಾಡಿದ್ದಾರೆ. ಹೀಗಂತ ವಿಧಾನ ಪರಿಷತ್ ಹಿರಿಯ ಸದಸ್ಯ ಹೇಳಿದ್ದು, ಇದೇ ವೇಳೆ ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ.