ಕೊಪ್ಪಳ:ಯಡಿಯೂರಪ್ಪನಿಗೆ ಬುದ್ದಿ ಹೇಳುವಷ್ಟು ಮುಖ್ಯಮಂತ್ರಿ ಕುಮಾರ ಸ್ವಾಮಿ ದೊಡ್ಡವರಲ್ಲ ಎಂದು ವಿವಾದಾತ್ಮಕ ಹೇಳಿಕೆಯನ್ನು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.