ನಕಲಿ ಕಾರ್ಮಿಕ ಬಸ್ ಪಾಸ್ ತೋರಿಸದೇ ಕಂಡೆಕ್ಟರ್ ಜೊತೆ ಪ್ರಯಾಣಿಕ ಕಿರಿಕಿರಿ ಮಾಡಿಕೊಂಡಿದ್ದಾನೆ.ಲೇಬರ್ ಪಾಸ್ ತೋರಿಸಲು ಪ್ರಯಾಣಿಕ ಹಿಂದೇಟು ಹಾಕಿದ್ದು, ಕಾರ್ಮಿಕರ ಪಾಸ್ ತೋರಿಸಿ ಎಂದು ಕಂಡೆಕ್ಟರ್ ಕೇಳಿದರೂ ಅಸಾಮಿ ಪಾಸ್ ತೋರಿಸದೇ ಕಳ್ಳಾಟವಾಡಿದ್ದಾನೆ.