ಇಂದು ಶಿವರಾತ್ರಿ ಹಬ್ಬದ ಹಿನ್ನಲೆ ಸೈಲೆಂಟ್ ಸುನೀಲನಿಂದ ಲಡ್ಡು ವಿತರಣೆ ಮಾಡಲಾಗ್ತಿದೆ.ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಸುನೀಲ ಫುಲ್ ಆ್ಯಕ್ಟೀವ್ ಆಗಿದ್ದು,ಆತನಿಂದ ದೇವಸ್ಥಾನದ ಭಕ್ತರಿಗೆ ಲಡ್ಡು ಪ್ರಸಾದ ವಿತರಣೆ ನಡೆಯುತ್ತಿದೆ.