ಬೆಂಗಳೂರು: ಹೆಣ್ಣಿಗೆ ಕೂದಲೇ ಸೌಂದರ್ಯ. ಹಾಗಂತ ಕೂದಲು ಉದುರಿದರೆ ಅದು ಮರಳಲು ಹಲವು ದಾರಿಗಳಿವೆ. ಆದರೆ ಈ ಹುಡುಗಿ ಮಾಡಿದ ಅನಾಹುತವೇನು ಗೊತ್ತಾ? ಮಡಿಕೇರಿಯ ನಿಟ್ಟೂರಿನಲ್ಲಿ ಯುವತಿಯೊಬ್ಬಳು ಕೂದಲು ಉದುರಿತೆಂದು ಜೀವವನ್ನೇ ಕಳೆದುಕೊಂಡಿದ್ದಾಳೆ! ಹೇರ್ ಸ್ಟ್ರೈಟನಿಂಗ್ ಮಾಡಿಸಿದ ಮೇಲೆ ಕೂದಲು ಸಂಪೂರ್ಣ ಉದುರಿತೆಂದು ಈಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ!ಮೈಸೂರಿನಲ್ಲಿ ಬಿಬಿಎ ಓದುತ್ತಿದ್ದ ಹುಡುಗಿ 19 ವರ್ಷದ ಗಂಗಮ್ಮ ಇಂತಹ ಕೆಲಸ ಮಾಡಿದ ಯುವತಿ. ಕೂದಲು ಉದುರಲು ಪ್ರಾರಂಭವಾದ