ತಮ್ಮ ಕೈ ಚಳಕವನ್ನು ತೋರಿರುವ ಖದೀಮರು ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿರುವ ಘಟನೆ ನಡೆದಿದೆ.ಮನೆಯೊಂದರ ಹಿಂದಿನ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಅಪಾರ ಮೊತ್ತದ ಚಿನ್ನದ ಆಭರಣಗಳನ್ನು ದೋಚಿಕೊಂಡು ಪಲಾಯನ ಗೈದ ಘಟನೆ ನಡೆದಿದೆ.ಧಾರವಾಡದ ಗೋಪಾಲಪುರದಲ್ಲಿ ಈ ಘಟನೆ ನಡೆದಿದೆ. ಗೋಪಾಲನಗರದ ನಿವಾಸಿ ರವೀಂದ್ರ ಗಜಾನನ ನಾಡಗೌಡ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಹಿಂದಿನ ಬಾಗಿಲನ್ನು ಮುರಿದು 8 ಲಕ್ಷ 67 ಸಾವಿರ ರೂಪಾಯಿ ಬೆಲೆ ಬಾಳುವ