ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ವಿರುದ್ಧ ನಕಲಿ ದಾಖಲೆ ನೀಡಿ ಸಂಘದ ನಿರ್ದೇಶಕರಾಗಿರುವ ಆರೋಪ ಕೇಳಿಬಂದಿದೆ.