ಉಡುಪಿ: ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ವಿಧಿವಶರಾಗಿದ್ದಾರೆ. ಉಡುಪಿಯ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸ್ವಾಮೀಜಿ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ನಿಧನರಪ್ಪಿದ್ದಾರೆ.ಶೀರೂರು ಶ್ರೀಗಳ ಮೂಲ ನಾಮಮೂಲ ನಾಮ ಹರೀಶ್ ಆಚಾರ್ಯ. ವಿಠ್ಹಲ ಆಚಾರ್ಯ, ಕುಸುಮಾ ಆಚಾರ್ಯ ದಂಪತಿಯ ಪುತ್ರ. ಹೆಬ್ರಿ ತಾಲೂಕಿನ ಮಡಮಕ್ಕಿ ಶ್ರೀಗಳ ಮೂಲ ಮನೆಯಾಗಿತ್ತು. ಶ್ರೀಗಳು ಶಿರೂರು