ಸಾಕಷ್ಟು ವರ್ಷಗಳಿಂದ ಜಮೀನಿನ ವಿಚಾರವಾಗಿ ಗಲಾಟೆ ನಡೆಯುತ್ತಿದ್ದು ಅದೇ ವಿಚಾರಕ್ಕೆ ವ್ಯಕ್ತಿಯೋರ್ವನ ಮೇಲೆ ಫೈರಿಂಗ್ ನಡೆದಿದೆ.ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಲಿಂಗಾಪುರದಲ್ಲಿ ಈ ಘಟನೆ ನಡೆದಿದೆ. ಸಾಕಷ್ಟು ವರ್ಷಗಳಿಂದ ಜಮೀನಿನ ವಿಚಾರಕ್ಕೆ ಆನೇಕಲ್ ಸಮೀಪದ ಲಿಂಗಾಪುರದ ರಾಮು ಹಾಗು ಕರ್ಪೂರು ಮೂಲದ ಸಾದಪ್ಪ ಈ ಇಬ್ಬರ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು.ಜಮೀನಿನ ಬಳಿ ಸ್ವಚ್ಛ ಮಾಡಲೇಂದು ಬಂದಿದ್ದ ರಾಮುವನ್ನು ನೋಡಿದ ಸಾದಪ್ಪ ರಾಮುವಿನ ಜೊತೆ ಗಲಾಟೆ