ಮಚ್ ಅವೈಟೆಡ್ ಮೂವಿ ಕುರುಕ್ಷೇತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.ಚಿತ್ರದುರ್ಗದಲ್ಲಿ ಕುರುಕ್ಷೇತ್ರ ಸಿನಿಮಾಕ್ಕೆ ಸಕತ್ ಓಪನಿಂಗ್ ದೊರಕಿದೆ. ದರ್ಶನ್ ಅಭಿಮಾನಿಗಳು ಕುರುಕ್ಷೇತ್ರ ಚಿತ್ರ ನೋಡಲು ಮುಗಿಬಿದ್ದಿದ್ದಾರೆ. ಮುಂಜಾನೆ 4 ಘಂಟೆಯಿಂದ ಆರಂಭವಾದ ಶೋ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ದಿನದ ಎಲ್ಲಾ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ.ದರ್ಶನ್ ಅಭಿಮಾನಿಗಳು ಕಟೌಟಿಗೆ ಪೂಜೆ ಮತ್ತು ಹಾಲಿನ ಅಭಿಷೇಕ ಮಾಡಿದ್ರು.ಇನ್ನು ಎರಡು ದಿನ ಸಾಲು ಸಾಲು ರಜೆ ದಿನಗಳು ಇರೋದ್ರಿಂದ ಜನ ಥೇಟರ್