ಹಳೇ ಹುಬ್ಬಳ್ಳಿ ಗಲಾಟೆ ಕೇಸ್ನಲ್ಲಿ ದಿನಕ್ಕೊಂದು ರಹಸ್ಯ ಬಯಲಾಗುತ್ತಿದ್ದು, ಇದೀಗ ಲೇಸರ್ ಲೈಟ್ನಿಂದ ಹುಬ್ಬಳ್ಳಿ ಹೊತ್ತಿ ಉರಿದಿತ್ತು, ಮಸೀದಿ ಮೇಲೆ ಜೈ ಶ್ರೀರಾಮ ಎಂದು ಲೇಸರ್ ಲೈಟ್ ಹಾಕಿದ್ದಕ್ಕೆ ಗಲಭೆಗೆ ಕಾರಣವಾಯ್ತು ಎಂಬ ಮಾಹಿತಿ ಹೊರಬಿದ್ದಿದೆ. ಕಳೆದ 3 ತಿಂಗಳಿಂದ ಒಂದು ಗುಂಪಿನ ವಿರುದ್ಧ ಕ್ಯಾಂಪೇನ್ ಮಾಡಲಾಗುತ್ತಿತ್ತು. ರಾಮನವಮಿ ದಿನ ದೊಡ್ಡ ಗಲಾಟೆಯೇ ನಡೆಯಬೇಕಿತ್ತು. ಹುಬ್ಬಳ್ಳಿ ಪೆಂಡಾರ್ ಗಲ್ಲಿ ಮಸೀದಿ ಮೇಲೆ ಲೇಸರ್ ಲೈಟ್ ಹರಿದಾಡಿತ್ತು. ಜೈ ಶ್ರೀರಾಮ ಎಂದು