ಚುನಾವಣೆ ಪ್ರಚಾರ ಹಿನ್ನೆಲೆ ರಾಯಚೂರಿನ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ್ ಪರ ಪ್ರಚಾರ ಮಾಡಲು ನಟ ಸುದೀಪ್ ದೇವದುರ್ಗಕ್ಕೆ ಆಗಮಿಸಿದ್ರು.