ಸಾಮೂಹಿಕ ಅತ್ಯಾಚಾರ ಮಾಡಿರೋ ಕಾಮುಕರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಂಚಿಯ ಸಂಗ್ರಾಮಪುರದಲ್ಲಿ ಕಾನೂನು ವಿದ್ಯಾರ್ಥಿನಿಯನ್ನು 12 ಕಾಮುಕರು ಸಾಮೂಹಿಕವಾಗಿ ಹುರಿದು ಮುಕ್ಕಿದ್ರು.ವಿದ್ಯಾರ್ಥಿನಿಗೆ ಗನ್ ತೋರಿಸಿ ಗ್ಯಾಂಗ್ ಅತ್ಯಾಚಾರ ಮಾಡಲಾಗಿತ್ತು. ಘಟನೆ ನಡೆದ ಮೂರ್ನಾಲ್ಕು ದಿನಗಳ ಬಳಿಕ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಗನ್, ಮಾರಕಾಸ್ತ್ರ, ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.