ಮಾಜಿ ಸಚಿವ ಡಿ.ಕೆ.ಶಿ ಬಂಧನ ವಿಷಯದಲ್ಲಿ ಶಾಸಕಿ ಹೆಸರು ಥಳಕು ಹಾಕಿಕೊಂಡು ಹರಿದಾಡುತ್ತಿರುವ ಸುದ್ದಿಗಳ ವಿರುದ್ಧ ಕೈ ಪಡೆ ಶಾಸಕಿ ಗರಂ ಆಗಿದ್ದಾರೆ. ನನ್ನ ವಿರುದ್ಧ ವಿನಾಕಾರಣ ಆರೋಪಗಳನ್ನು ಹಾಗೂ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಇವೆಲ್ಲಕ್ಕೂ ಉತ್ತರ ಕೊಡೋಕೆ ಆಗೋಲ್ಲ ಅಂತ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಒಂದು ವೇಳೆ ಸೋಲಾರ್ ಪ್ಲಾಂಟ್ ನನ್ನ ಹೆಸರಿಗೆ ಇರೋದನ್ನ ಸಾಬೀತುಪಡಿಸಿದ್ರೆ ಅದನ್ನು ಸರಕಾರಕ್ಕೆ ಬರೆದುಕೊಡುವುದಾಗಿ ಸವಾಲ್ ಹಾಕಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿಗಳನ್ನು