ತಾಯಿ ಕೊಂದ ಉಪನ್ಯಾಸಕ ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ನವದೆಹಲಿ| Jagadeesh| Last Modified ಭಾನುವಾರ, 20 ಅಕ್ಟೋಬರ್ 2019 (16:43 IST)
ಹೆತ್ತ ತಾಯಿಯನ್ನೇ ಹತ್ಯೆ ಮಾಡಿರೋ ಮಗನೊಬ್ಬ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಹೆತ್ತ ಅಮ್ಮನನ್ನೇ ಕೊಂದಿರೋ ದೆಹಲಿಯ ಸೇಂಟ್ ಸ್ಟೆಫನ್ ಕಾಲೇಜಿನ ಅಲನ್ ಸ್ಟೇನ್ಲಿ ಆ ಬಳಿಕ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.> >  ತಾಯಿಯನ್ನೇ ಕೊಲೆ ಮಾಡಿದ್ದು ಏಕೆ? ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಇರೋ ಕಾರಣ ಏನು? ಅನ್ನೋದರ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.  

 



ಇದರಲ್ಲಿ ಇನ್ನಷ್ಟು ಓದಿ :